ನಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರಾಫಿಕ್ ನಿಯಮಾವಳಿಗಳ ಬಗ್ಗೆ ಪಠ್ಯಕ್ರಮದಲ್ಲಾಗಲಿ ಅಥವಾ ವಿಶೇಷ ತರಗತಿ ಮೂಲಕವಾಗಲಿ ಅರಿವು/ಜಾಗೃತಿ ಮೂಡಿಸುವುದು ಸಂಚಾರ ಸುರಕ್ಷತೆ ದೃಷ್ಟಿಯಿಂದ ಈ ಹೊತ್ತಿನ ಅವಶ್ಯಕತೆಯಾಗಿದೆ. ಆದ್ದರಿಂದ ಈ ಬಗ್ಗೆ ನಮ್ಮ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೂ, ಆತ್ಮೀಯರೂ ಆದ ಶ್ರೀ ಎಸ್. ಸುರೇಶ್ ಕುಮಾರ್ ಅವರಿಗೆ ಇಂದು (30-10-2019, ಬುಧವಾರ) ನಾನು ಹೀಗೊಂದು ಮನವಿ ಸಲ್ಲಿಸಿದ್ದೇನೆ
No comments:
Post a Comment