Tuesday, May 14, 2019
Tuesday, April 30, 2019
ಔಷಧಿ ವನ, ನಾಮದ ಚಿಲುಮೆ, Namada Chilume, Medicinal Plant
ತುಮಕೂರು ತಾಲ್ಲೂಕಿನ ಪುರಾಣ ಪ್ರಸಿದ್ಧ ಸ್ಥಳಗಳಲ್ಲೊಂದಾದ ನಾಮದ ಚಿಲುಮೆಯಲ್ಲಿರುವ, ಅರಣ್ಯ ಇಲಾಖೆಗೆ ಸೇರಿದ "ಸಿದ್ಧ ಸಂಜೀವನಿ ಔಷಧಿ ಸಸ್ಯವನ" ಪ್ರಸ್ತುತ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಸಂಪೂರ್ಣವಾಗಿ ನಾಶವಾಗಿದೆ. ಈ ಬಗ್ಗೆ ನಾನು ರಾಜ್ಯಪಾಲರು, ಮುಖ್ಯಮಂತ್ರಿಗಳು ಮೊದಲಾದ ಗಣ್ಯರಿಗೆ ಮನವಿಪತ್ರ ಸಲ್ಲಿಸಿದ್ದು, ಆ ಕುರಿತ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
Thursday, October 25, 2018
Friday, October 5, 2018
Subscribe to:
Posts (Atom)
















































