ಸಾರ್ವಜನಿಕ ಹಿತದೃಷ್ಟಿಯ ಪತ್ರಗಳು, RTI ಅರ್ಜಿಗಳು ಮತ್ತು ಸರ್ಕಾರದ ಪ್ರತಿಕ್ರಿಯೆಗಳು Vishwanathan Letters
"ಜನರು ಪ್ರತಿದಿನದ ಜೀವನದಲ್ಲಿಯೂ ಸರಕಾರದ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುತ್ತಾರೆ."
- ಡಾ. ಡಿ.ವಿ.ಗುಂಡಪ್ಪ (ಕೃತಿ: ರಾಜ್ಯಶಾಸ್ತ್ರ) *
"ಅನ್ಯಾಯಗಳ ವಿರುದ್ಧ ಕೆಚ್ಚೆದೆಯಿಂದ ನಿಲ್ಲು. ಎಂತಹ ಪರಿಸ್ಥಿತಿಗೂ ಸಿದ್ಧನಾಗಿರು."
-ಡಾ.ಡಿ.ವಿ.ಗುಂಡಪ್ಪ, (ಮಂಕುತಿಮ್ಮನ ಕಗ್ಗ-258)
ಪ್ರತಿನಿತ್ಯ ಊಟಕ್ಕೆ ಕುಳಿತಾಗ ಅನ್ನ ತಿನ್ನುವ ಮೊದಲು ನಿನ್ನನ್ನು ನೀನು ಕೇಳಿಕೋ-
"ಇದನ್ನು ಬೇಯಿಸಿದ ನೀರು ನಿನ್ನ ಪರಿಶ್ರಮದ ಬೆವರೋ? ಅಥವಾ ಇನ್ನೊಬ್ಬರ ಕಣ್ಣೀರೋ?"-ಡಾ.ಡಿ.ವಿ.ಗುಂಡಪ್ಪ, ಕೃತಿ: ಮಂಕುತಿಮ್ಮನ ಕಗ್ಗ
Thursday, December 16, 2021
"ಯುಟಿಲಿಟಿ ಡಕ್ಟ್" ಬಗ್ಗೆ RTI ಅರ್ಜಿ, Smart City- Utility Duct- RTI 2021
ತುಮಕೂರು ನಗರದ ವಿವಿಧ ರಸ್ತೆಗಳಲ್ಲಿ Smart City Company ನಿರ್ಮಿಸಿರುವ Utility Duct ಗಳ ಬಗ್ಗೆ ವಿವರ ಕೋರಿ ನಾನು RTI ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ Smart City Companyಯು ನೇರ ಉತ್ತರ ನೀಡಲು ತಡವರಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ
Friday, December 3, 2021
ಸ್ಮಾರ್ಟ್ ಸಿಟಿ ಕಂಪನಿ- ಗುತ್ತಿಗೆ ನೌಕರರ ಮಾಹಿತಿ-Smart City Contract basis employees -RTI- 2021
Newer Posts
Older Posts
Home
Subscribe to:
Posts (Atom)