"ಜನರು ಪ್ರತಿದಿನದ ಜೀವನದಲ್ಲಿಯೂ ಸರಕಾರದ ಯೋಗ್ಯತೆಯನ್ನು ಕಂಡುಕೊಳ್ಳುತ್ತಿರುತ್ತಾರೆ." - ಡಾ. ಡಿ.ವಿ.ಗುಂಡಪ್ಪ (ಕೃತಿ: ರಾಜ್ಯಶಾಸ್ತ್ರ) * "ಅನ್ಯಾಯಗಳ ವಿರುದ್ಧ ಕೆಚ್ಚೆದೆಯಿಂದ ನಿಲ್ಲು. ಎಂತಹ ಪರಿಸ್ಥಿತಿಗೂ ಸಿದ್ಧನಾಗಿರು." -ಡಾ.ಡಿ.ವಿ.ಗುಂಡಪ್ಪ, (ಮಂಕುತಿಮ್ಮನ ಕಗ್ಗ-258)

ಪ್ರತಿನಿತ್ಯ ಊಟಕ್ಕೆ ಕುಳಿತಾಗ ಅನ್ನ ತಿನ್ನುವ ಮೊದಲು ನಿನ್ನನ್ನು ನೀನು ಕೇಳಿಕೋ- "ಇದನ್ನು ಬೇಯಿಸಿದ ನೀರು ನಿನ್ನ ಪರಿಶ್ರಮದ ಬೆವರೋ? ಅಥವಾ ಇನ್ನೊಬ್ಬರ ಕಣ್ಣೀರೋ?"-ಡಾ.ಡಿ.ವಿ.ಗುಂಡಪ್ಪ, ಕೃತಿ: ಮಂಕುತಿಮ್ಮನ ಕಗ್ಗ

Thursday, May 8, 2025

ರೆಸಾರ್ಟ್ ಹೋಂಸ್ಟೇ ವಿವರ- ಅರೆಗುಜ್ಜನಹಳ್ಳಿ ಗ್ರಾ.ಪಂ.- 2025 - Resort Homestay Details- RTI-Letters


ಈಗ ಎಚ್ಚೆತ್ತ ಅರೆಗುಜ್ಜನಹಳ್ಳಿ ಗ್ರಾ.ಪಂ.ನಿಂದ ರೆಸಾರ್ಟ್ ಗಳಿಗೆ ನೋಟೀಸ್ …..

ನಾನು ಸಲ್ಲಿಸಿದ್ದ RTI ಅರ್ಜಿ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಈವರೆಗೆ ಸ್ಪಂದಿಸದೆ ಉಡಾಫೆ, ನಿರ್ಲಕ್ಷ್ಯ, ಅಸಡ್ಡೆ, ಬೇಜವಾಬ್ದಾರಿ ತೋರಿಸುತ್ತಿದ್ದ ತುಮಕೂರು ತಾಲ್ಲೂಕು ಅರೆಗುಜ್ಜನಹಳ್ಳಿ ಗ್ರಾ.ಪಂ. ಗೆ ಸಿ.ಎಂ. ಕಚೇರಿ ಸೇರಿದಂತೆ ಮೇಲಧಿಕಾರಿಗಳಿಂದ ನೋಟೀಸ್/ಪತ್ರದ ರೂಪದಲ್ಲಿ “ಬಾರುಕೋಲಿನ ಬಡಿತ” ಬೀಳುತ್ತಿದ್ದಂತೆ ದಢಬಡನೆ ಎಚ್ಚರಗೊಂಡಿರುವ ಅರೆಗುಜ್ಜನಹಳ್ಳಿ ಗ್ರಾ.ಪಂ. ಇದೀಗ ತನ್ನ ವ್ಯಾಪ್ತಿಯ ರೆಸಾರ್ಟ್, ಲಾಡ್ಜ್, ಹೋಂ ಸ್ಟೇ ಇತ್ಯಾದಿಗಳಿಗೆ “ವಿವಿಧ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಸೂಚಿಸಿ” ನೋಟೀಸ್ ಜಾರಿ ಮಾಡಿರುವ ಬೆಳವಣಿಗೆ ನಡೆದಿದೆ.
1)ಜೇನುಗೂಡು ಜಂಗಲ್ ಟ್ರಯಲ್, 2)ಈಶಾ ಹೋಂಸ್ಟೇ, 3)ಡಿಡಿ ಹಿಲ್ಸ್ ಹೋಟೆಲ್, 4)ಮೀನುಳಿ ಹೋಟೆಲ್, 5)ಪೇಂಟ್ ಬಾಲ್ ರೈವಲರಿ ಗೇಮ್,6)ಗಂಧದಗುಡಿ ಹೋಟೆಲ್, 7)ಕಾಡಂಚಿನ ಮನೆ-ವ್ಯವಸಾಯ ನವ್ಯಜೀವನ ವಿಕಸನ, 8) ವಿವಾ ರೆಸಾರ್ಟ್ ಇವುಗಳಿಗೆ ದಿನಾಂಕ 22-06-2025 ರಂದು ನೋಟೀಸ್ ಜಾರಿ ಮಾಡಿರುವುದಾಗಿ ದಿನಾಂಕ 04-07-2025 ರಂದು ನನಗೆ ಬರೆದಿರುವ ಪತ್ರದಲ್ಲಿ ತಿಳಿಸುತ್ತಾ, ಸದರಿ ನೋಟೀಸ್ ನ ಪ್ರತಿಗಳನ್ನು ಲಗತ್ತಿಸಿದೆ.















********************************************************
















ಜಿಲ್ಲಾಧಿಕಾರಿಗಳ ಕಚೇರಿಯಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ 

 

                                              ಮುಖ್ಯಮಂತ್ರಿಗಳ ಕಚೇರಿಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ

                 ಸಿ.ಎಂ. ಪತ್ರದ ಹಿನ್ನೆಲೆಯಲ್ಲಿ ತುಮಕೂರು ತಾ. ಪಂ. ನಿಂದ 
                ಅರೇಗುಜ್ಜನಹಳ್ಳಿ ಪಂಚಾಯತಿ   ಅಭಿವೃದ್ಧಿ ಅಧಿಕಾರಿಗೆ ಜ್ಞಾಪನ ಪತ್ರ ↑↑


 ಜಿ.ಪಂ.ಗೆ ಪ್ರಾದೇಶಿಕ ಆಯುಕ್ತರ ಪತ್ರ   ↑↑


   ಪಂಚಾಯತ್ ರಾಜ್ ಆಯುಕ್ತಾಲಯದ ಪತ್ರ 2  ↑↑


 ●  ಪಂಚಾಯತ್ ರಾಜ್ ಆಯುಕ್ತಾಲಯದ ಪತ್ರ 1  ↑↑

 ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ  ↑↑
                                            



●  ತುಮಕೂರು ತಾ.ಪಂ.  ಉತ್ತರ-2 ↑↑


●  ತುಮಕೂರು ತಾ.ಪಂ.  ಉತ್ತರ-1 ↑↑


●  ಪ್ರಥಮ ಮೇಲ್ಮನವಿ ಸಲ್ಲಿಕೆ  ↑↑

                   ●  ತುಮಕೂರು ತಾ.ಪಂ.  ರವಾನೆ ಪತ್ರ  ↑↑


                                ● ಮಾಹಿತಿ ಹಕ್ಕು ಅರ್ಜಿ  ↑↑

Sunday, April 27, 2025

ಹೈ ಟೆನ್ ಷನ್ ವಿದ್ಯುತ್ ಲೈನ್ Hightension Electric Line



******************************************************



*****************************************************************



********************************************



****************************************************


2

1


 

Wednesday, December 11, 2024

Srirama Temple Tumakuru- RTI-2024- ಶ್ರೀರಾಮ ದೇವಾಲಯ, ಕೆ.ಆರ್.ಬಡಾವಣೆ, ತುಮಕೂರು




**************************


ಪ್ರಥಮ ಮೇಲ್ಮನವಿ ಅರ್ಜಿ

******************************************** 


2


1

****************************************


Thursday, September 26, 2024

TUDA complex - RTI- 2024- ಟೂಡಾ ಕಾಂಪ್ಲೆಕ್ಸ್




*****************************************




---------------------------------------------
------------------------------
 

Friday, September 13, 2024

ಆಟೋರಿಕ್ಷಾಗಳಿಗೆ ಕನಿಷ್ಟ ಮೀಟರ್ ದರ - ಆರ್.ಟಿ.ಒ. ಉತ್ತರ Auto Meter RTO

 














*******************************************************




************************************************************



*********************************************



**********************************************